Blog

1 min read

ಮೈಸೂರು : ಮೈಸೂರಿನ ಪಡುವಾರಹಳ್ಳಿ ದೇವು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಾದೇಶ್ ಅಲಿಯಾಸ್ ಅವ್ವ ಮಾದೇಶ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಪ್ರಕರಣದಲ್ಲಿ 11 ಮಂದಿಗೆ...

ಕೇಂದ್ರ ಸರ್ಕಾರದ ಬೇಜವಬ್ದಾರಿಗೆ ನವೀನ್ ಬಲಿಯಾಗಿದ್ದಾರೆ.ಆಪರೇಷನ್ ಗಂಗಾ ಹೆಸರಲ್ಲಿ ರೆಸ್ಕ್ಯೂ ಮಾಡ್ತೀವಿ ಅಂತಾರೆ.ಇಪ್ಪತ್ತು ಮೂವತ್ತು ಮಂದಿಯನ್ನ ಕರೆತಂದು ಮುನ್ನೂರು ನಾನೂರು ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿದ್ದೀವಿ ಅಂತಾರೆ.ಇವರಿಂದ ಪೋಷಕರು...

ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೃತ ವಿದ್ಯಾರ್ಥಿಯನ್ನ ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ್ ಎಂದು ಗುರ್ತಿಸಲಾಗಿದೆ. ಮೃತ ನವೀನ್ ಅವರ ತಂದೆ ಶೇಖರಗೌಡರಿಗೆ ಸಿಎಂ ಬಸವರಾಜ...

ಕಾಂಗ್ರೆಸ್ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ ' ಕಾಂಗ್ರೆಸ್ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ರ್ಯಾಲಿ ನಡೆಸಿದೆ. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು....

ಬಿಎಸ್‌ವೈ ಪ್ರಶ್ನಾತೀತ ನಾಯಕ: ಹೇಮಂತ್ ಕುಮಾರ್ ಗೌಡ. ಬಿ ಎಸ್ ಯಡಿಯೂರಪ್ಪ ಅಭಿಮಾನಿ ಬಳಗ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ...

1 min read

ಮೈಸೂರು ರಷ್ಯಾ ಉಕ್ರೇನ್ ನಡುವೆ ಯುದ್ದ ವಿಚಾರಪ್ರಸ್ತುತ ಉಕ್ರೇನ್ ದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಉಕ್ರೇನ್‌ನಲ್ಲಿರುವ ಮೈಸೂರಿಗರ ಮಾಹಿತಿ ಸಂಗ್ರಹಣೆಗೆ ಮುಂದಾದ ಜಿಲ್ಲಾಡಳಿತಉಕ್ರೇನ್ ದೇಶಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗಇತರೆ...

1 min read

ಉಕ್ರೇನ್- ರಷ್ಯಾ ಯುದ್ಧದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದ್ದು ಮೈಸೂರಿನ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಯುದ್ಧ ನಡೆಯುವ ಒಂದು ದಿನ ಮುನ್ನ ತವರಿಗೆ ಮರಳಿದ್ದಾರೆ. ಸಾಕಷ್ಟು ಆತಂಕ ಮೂಡಿಸಿದ್ದ...

1 min read

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 24-02-2022: ಕರ್ನಾಟಕದಲ್ಲಿಂದು 588 ಕೊರೊನಾ ವೈರಸ್ ಪ್ರಕರಣಗಳು ಪತ್ತೆ ಬಾಗಲಕೋಟೆ 10ಬಳ್ಳಾರಿ 14ಬೆಳಗಾವಿ 18ಬೆಂಗಳೂರು ಗ್ರಾಮಾಂತರ 03ಬೆಂಗಳೂರು ನಗರ 353ಬೀದರ್...

1 min read

ಮೈಸೂರು ಕೊರೊನಾ ವೈರಸ್ ಅಲರ್ಟ್ 24-02-2022: ಮೈಸೂರಿನಲ್ಲಿಂದು 28 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ. ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,29,213 ಕ್ಕೇರಿಕೆ....

ಮೈಸೂರು: ಮೈಸೂರಿಮ ಕುಂಬಾರ ಕೊಪ್ಪಲ್‌ನಲ್ಲಿ ಇಂದು ಬನ್ನಿಮರದಮ್ಮನವರ 201ನೇ ವರ್ಷದ ಮಹೋತ್ಸವನ್ನ ನೆರವೇರಿಸಲಾಯಿತು. ಈ ಹಬ್ಬ ಕುಂಬಾರ ಕೊಪ್ಪಲ್ಲಿನ ಇತಿಹಾಸವನ್ನು ನೆನಪಿಸಿದ್ದು, ಗ್ರಾಮೀಣ ಭಾಗದ ಸೊಬಗು ಈ...

Subscribe To Our Newsletter