ಪುಟ್’ಪಾತ್ ಮೇಲೆ ನಿಂತಿದ್ದವರಿಗೆ ಗುದ್ದಿದ ಕಾರು
1 min read
ಮೈಸೂರು: ಕಾರನ್ನು ಪಾರ್ಕಿಂಗ್ ಮಾಡುವ ವೇಳೆ ಪಾದಚಾರಿಗಳ ಮೇಲೆ ಕಾರು ನುಗ್ಗಿದ ಘಟನೆ ಮೈಸೂರಿನ ಅರಸು ರಸ್ತೆಯಲ್ಲಿ ನಡೆದಿದೆ.
ಪುಟ್ ಪಾತ್ ಮೇಲೆ ಪಾದಚಾರಿಗಳು ನಿಂತಿದ್ದರು. ಕಾರನ್ನು ಪಾರ್ಕಿಂಗ್ ಮಾಡುವ ವೇಳೆ ಕಾರಿನ ನಿಯಂತ್ರಣ ತಪ್ಪಿದೆ. ಪುಟ್ ಪಾತ್ ಮೇಲೆ ನಿಂತಿದ್ದವರಿಗೆ ಕಾರು ಗುದ್ದಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸದ್ಯ ಸಿಸಿ ಕ್ಯಾಮರಾ ವೀಡಿಯೋ ವೈರಲ್ ಆಗಿದೆ.