ಅಬ್ಬಾಬ್ಬಾ ಭರ್ಜರಿ ತೂಕ ಹೆಚ್ಚಿಸಿಕೊಂಡ ಗಜಪಡೆ!
1 min read
ಮೈಸೂರು : ದಸರಾ ವಿಶೇಷ –
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022.
ದಸರಾ ಗಜಪಡೆಯ ತೂಕ ಪರಿಶೀಲನೆ.
- ಇದೀಗ 5000 ಕೆ ಜಿ ತೂಕ ಹೊಂದಿರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು.
ಬಂದಾಗ 4770 ಕೆ ಜಿ ತೂಕವಿದ್ದ ಅಭಿಮನ್ಯು. - ಚೈತ್ರಾ ಆನೆಯ ತೂಕ 3235 ಕೆ ಜಿ ತೂಕ.
ಬಂದಾಗ 3050 ಕೆ ಜಿ ತೂಕವಿತ್ತು. - ಭೀಮ 4345 ಕೆ ಜಿ ತೂಕ. ಬಂದಾಗ 3920 ಕೆ ಜಿ ತೂಕವಿತ್ತು.
- ಮಹೇಂದ್ರ 4450 ಕೆ ಜಿ ತೂಕ. ಬಂದಾಗ 4250 ಕೆ ಜಿ ತೂಕವಿತ್ತು.

- ವಿಜಯ 2760 ಕೆ ಜಿ ತೂಕ.
- ಗೋಪಿ 4670 ಕೆ ಜಿ ತೂಕ.
- ಪಾರ್ಥಸಾರಥಿ 3445 ಕೆ ಜಿ ತೂಕ.
- ಧನಂಜಯ 4890 ಕೆ ಜಿ ತೂಕ. ಬಂದಾಗ 4810 ಕೆ ಜಿ ತೂಕವಿತ್ತು.
- ಶ್ರೀರಾಮ 4475 ಕೆ ಜಿ ತೂಕ.
- ಲಕ್ಷ್ಮಿ 3150 ಕೆ ಜಿ ತೂಕ. ಬಂದಾಗ 2920 ಕೆ ಜಿ ತೂಕವಿತ್ತು.
- ಸುಗ್ರೀವ 4785 ಕೆ ಜಿ ತೂಕ.
- ಕಾವೇರಿ 3245 ಕೆ ಜಿ ತೂಕ. ಬಂದಾಗ 3105 ಕೆ ಜಿ ತೂಕವಿತ್ತು.
- ಅರ್ಜುನ 5885 ಕೆ ಜಿ ತೂಕ. ಬಂದಾಗ 5775 ಕೆ ಜಿ ತೂಕವಿತ್ತು.
- ಗೋಪಾಲಸ್ವಾಮಿ 5460 ಕೆ ಜಿ ತೂಕ. ಬಂದಾಗ 5140 ಕೆ ಜಿ ತೂಕವಿತ್ತು.
ಈ ಕುರಿತು ಮಾಹಿತಿ ನೀಡಿದ ಡಿಸಿಎಫ್ ಕರಿಕಾಳನ್ ಹೇಳಿಕೆ.