ಮೈಸೂರು ಜಿಲ್ಲಾಧಿಕಾರಿಗಳಿಂದ ಮೀಸಲಾತಿ ನಿಗದಿಪಡಿಸುವ ಕುರಿತು ದಿನಾಂಕ ಘೋಷಣೆ
1 min read
ಮೈಸೂರು: ಗ್ರಾಮಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಅವಧಿ ಮುಕ್ತಾಯ ಬೆನ್ನಲ್ಲೇ ಹಾಗೂ 2ನೇ ಅವಧಿಗೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಆಯ್ಕೆ ಹಿನ್ನಲೆ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ರಿಂದ ಮೀಸಲಾತಿ ನಿಗದಿಪಡಿಸುವ ಕುರಿತು ದಿನಾಂಕ ಘೋಷಣೆ ಮಾಡಿದ್ದಾರೆ.
ಜಿಲ್ಲೆಯ 9 ತಾಲ್ಲೂಕುಗಳಲ್ಲಿ ನಡೆಯಲಿರುವ ಮೀಸಲಾತಿ ಪ್ರಕಟಿಸಿದ್ದಾರೆ. ಗ್ರಾಮಪಂಚಾಯಿತಿ ಸದಸ್ಯರುಗಳ ಸಮ್ಮುಖದಲ್ಲಿ ಮೀಸಲಾತಿ ಪ್ರಕ್ರಿಯೆ ನಡೆಯಲಿದೆ.
- 16-62023ರಂದು ಕೆ ಆರ್ ನಗರ ಮತ್ತು ಸಾಲಿಗ್ರಾಮ.
- 19-62023ರಂದು ಹುಣಸೂರು,ಪಿರಿಯಾಪಟ್ಟಣ.
- 20-6-2023ರಂದು ಹೆಚ್ ಡಿ ಕೋಟೆ,ಸರಗೂರು.
- 21-6-2023ರಂದು ಮೈಸೂರು,ತಿ.ನರಸೀಪುರ.
- 21-6-2023ರಂದು ನಂಜನಗೂಡು ತಾಲ್ಲೂಕು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಘೋಷಣೆ ವೇಳೆ ಚುನಾಯಿತ ಗ್ರಾಪಂ ಸದಸ್ಯರು ಹಾಜರಿರುವಂತೆ ಆದೇಶ.