ಬೆಂಗಳೂರಿಗೆ ಬಂದಿಳಿದ ಲೈಕಾ ಸಂಸ್ಥೆಯ ಮಾಲೀಕರು
1 min read
ಸಿನಿಮಾ: ನಿಖಿಲ್ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡಲು ಸ್ಯಾಂಡಲ್ ವುಡ್ ಗೆ ಲೈಕಾ ಟೀಂ ಎಂಟ್ರಿಕೊಟ್ಟಿದ್ದು, ನಟ ನಿಖಿಲ್ ಕುಮಾರ್ ಲೈಕಾ ಸಂಸ್ಥೆಯ ಮಾಲೀಕರನ್ನ ಖುದ್ದಾಗಿ ಹೋಗಿ ಬರಮಾಡಿದ್ದಾರೆ.
ಬೆಂಗೂರಿನ ತಾಜ್ ಹೋಟೆಲ್ ನಲ್ಲಿ ಮಹೂರ್ತ ಕಾರ್ಯಕ್ರಮ ನಡೆಯುತ್ತಿದ್ದು, ಲೈಕಾ ಸಂಸ್ಥೆಯ ಸುಬಾಸ್ಕರನ್ ಅವ್ರನ್ನ ನಿಖಿಲ್ ಪ್ರೀತಿಯಿಂದ ವೆಲ್ಕಂ ಮಾಡಿದ್ದಾರೆ.
