ಮೈಸೂರಲ್ಲಿ ಇಂದು 4105 ಕೇಸ್!
1 min read
ಮೈಸೂರಿನಲ್ಲಿ ಮತ್ತೇ ಇಂದು ನಾಲ್ಕು ಸಾವಿರ ಕೋವಿಡ್ ಕೇಸ್ ದಾಖಲಾಗಿದ್ದು, ಈ ಮೂಲಕ ಆಕ್ಟೀವ್ ಕೇಸ್ಗಳ ಸಂಖ್ಯೆ 18846 ಕೇಸ್ ದಾಖಲಾಗಿದೆ.
ಇಂದು ಮೂವರು ಕೋವಿಡ್ಗೆ ಮೃತಪಟ್ಟಿದ್ದು, 1703 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. ಈ ವರೆಗು 2455 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ