ಮೈಸೂರು ಮೃಗಾಲಯದಿಂದ ಶಿವಮೊಗ್ಗ ಮೃಗಾಲಯಕ್ಕೆ ನೀರು ಕುದುರೆ ರವಾನೆ

1 min read

ಶಿವಮೊಗ್ಗ: ಮೈಸೂರು ಮೃಗಾಲಯದಿಂದ ಶಿವಮೊಗ್ಗ ಮೃಗಾಲಯಕ್ಕೆ ನೀರು ಕುದುರೆ ರವಾನೆ ಮಾಡಲಾಗಿದೆ.

ಶಿವಮೊಗ್ಗ ಸಫಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಣಿ ರವಾನೆ ಮಾಡಲಾಗಿದೆ. ದಿವಾ ಎಂಬ ಹೆಸರಿನ ನೀರುಕುದುರೆಯನ್ನ ಮೈಸೂರು ಮೃಗಾಲಯ ರವಾನೆ ಮಾಡಿದೆ. ಮೃಗಾಲಯ ಸಿಬ್ಬಂದಿ ಟ್ರಕ್ ಮೂಲಕ ಯಶಸ್ವಿಯಾಗಿ ಪ್ರಾಣಿ ರವಾನೆ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *