ಮೈಸೂರಲ್ಲಿ ಇಂದು 4601 ಪ್ರಕರಣ
1 min read
ಮೈಸೂರಲ್ಲಿ ಇಂದು 4601 ಪ್ರಕರಣ ದಾಖಲಾಗಿದ್ದು, ಇಷ್ಟು ದಿನದಲ್ಲಿ ಅತಿ ಹೆಚ್ಚಿನ ಪಾಸಿಟಿವ್ ಕೇಸ್ ಇಂದು ದಾಖಲಾಗಿದೆ. ಇಂದು ಬರೋಬ್ಬರಿ 8446 ಮಂದಿಗೆ ಕೋವಿಡ್ ತಪಾಸಣೆ ಮಾಡಲಾಗಿತ್ತು, ಇದರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಬಂದಿದೆ.

ಇತ್ತ 1050 ಮಂದಿ ಕರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸದ್ಯ ಮೈಸೂರಿನಲ್ಲಿ 12526 ಆಕ್ಟೀವ್ ಪ್ರಕರಣ ಇದೆ.