ರಾಜ್ಯದಲ್ಲಿ ಇಂದು 50 ಸಾವಿರ ಗಡಿ ದಾಟಿದ ಕರೋನಾ!
ರಾಜ್ಯದಲ್ಲಿ ಇಂದು ಬರೋಬ್ಬರಿ 50 ಸಾವಿರದ 210 ಕೋವಿಡ್ ಹೊಸ ಕೇಸ್ ದಾಖಲಾಗಿದ್ದು, ಬೆಂಗಳೂರು ಒಂದರಲ್ಲೇ 26 ಸಾವಿರದ 299 ಕೇಸ್ ದಾಖಲಾಗಿದೆ. ಇತ್ತ ಪಾಸಿವಿಟಿ ರೇಟ್ ಶೇ.22.77 ರಷ್ಟಿದೆ. ಸದ್ಯ ರಾಜ್ಯದಲ್ಲಿ 3 ಲಕ್ಷದ 57 ಸಾವಿರದ 796 ಕೇಸ್ ಇದ್ದು, ಬೆಂಗಳೂರು ಒಂದರಲ್ಲೇ 2ಲಕ್ಷದ 31 ಸಾವಿರ ಕೇಸ್ ಇದೆ. ಇಂದು ರಾಜ್ಯದಲ್ಲಿ 19 ಮಂದಿ ಮೃತಪಟ್ಟಿದ್ದು, ಬೆಂಗಳೂರಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ ಮತ್ತೇ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

Daily new cases cross 50k in Karnataka today:
◾New cases in State:50,210
◾New cases in B’lore: 26,299
◾Positivity rate in State: 22.77%
◾Discharges: 22,842
◾Active cases State: 3,57,796 (B’lore- 231k)
◾Deaths:19 (B’lore- 08)
◾Tests: 2,20,459