ಮೈಸೂರಿಲ್ಲಿ ಇಳಿಕೆ ಕಂಡ ಕೋವಿಡ್!
1 min read
ಮೈಸೂರಿನಲ್ಲಿ ಮತ್ತೇ ಇಂದು 1494 ಕೋವಿಡ್ ಕೇಸ್ ದಾಖಲಾಗಿದ್ದು, ಈ ಮೂಲಕ ಆಕ್ಟೀವ್ ಕೇಸ್ಗಳ ಸಂಖ್ಯೆ 17588 ಕೇಸ್ ದಾಖಲಾಗಿದೆ. ಇಂದು ಇಬ್ಬರು ಕೋವಿಡ್ಗೆ ಮೃತಪಟ್ಟಿದ್ದು, 2750 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. ಈ ವರೆಗು 2457 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ.