ಮೈಸೂರಲ್ಲಿ ಇಂದು 261 ಕೋವಿಡ್ ಕೇಸ್! ಇಬ್ಬರು ಸಾವು
1 min read
ಮೈಸೂರು: ಮೈಸೂರು ಕೊರೊನಾ ವೈರಸ್ ಅಲರ್ಟ್ 10-02-2022 ಇಂದುದು 261 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,28,012 ಕ್ಕೇರಿಕೆ.
ಇಂದು 680 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 2,22,360 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 2,110
ಮೈಸೂರಿನಲ್ಲಿಂದು 02 ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 2,542 ಮಂದಿ ಕೊರೊನಾ ಸೋಂಕಿತರು ಸಾವು
ಮಕ್ಕಳ ಕೊರೊನಾ ಪಾಸಿಟಿವ್ ಮಾಹಿತಿ
- 0 ರಿಂದ 05 ವರ್ಷ – 04
- 06 ರಿಂದ 10 ವರ್ಷ – 25
- 11 ರಿಂದ 17 ವರ್ಷ – 54
- ಒಟ್ಟು – 83
ಗ್ರಾಮೀಣ ಪ್ರದೇಶ
- ಹೆಚ್ ಡಿ ಕೋಟೆ 14
- ಹುಣಸೂರು 15
- ಕೆ ಆರ್ ನಗರ 17
- ಮೈಸೂರು ನಗರ 110
- ಮೈಸೂರು ತಾಲ್ಲೂಕು 17
- ನಂಜನಗೂಡು 13
- ಪಿರಿಯಾಪಟ್ಟಣ 57
- ಸಾಲಿಗ್ರಾಮ 04
- ಸರಗೂರು 04
- ಟಿ ನರಸೀಪುರ 10