ಸಿದ್ದರಾಮಯ್ಯ Vs ನರೇಂದ್ರ ಮೋದಿ = ಪ್ರತಾಪ್ ಸಿಂಹ!
ಸಿದ್ದರಾಮಯ್ಯ ಟ್ವಿಟ್ – ಉಕ್ಕಿನ ಕಾರ್ಖಾನೆ, ರೈಲ್ವೆ ಎಂಜಿನ್-ಕೋಚ್ ನಿರ್ಮಾಣ ಘಟಕಗಳು, ಯುದ್ಧ ವಿಮಾನ-ಟ್ಯಾಂಕ್ ಗಳು, ಉಷ್ಣವಿದ್ಯುತ್ ಉತ್ಪಾದನಾ ಸಲಕರಣೆಗಳು ಹೀಗೆ ಸರ್ಕಾರಿ ಸ್ವಾಮ್ಯದಲ್ಲಿ ಸಾಲು ಸಾಲು ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದವರು ಜವಾಹರಲಾಲ ನೆಹರೂ. @narendramodi ಅವರು ಕಟ್ಟಿದೆಷ್ಟು, ಕೆಡವಿದೆಷ್ಟು?

ಪ್ರತಾಪ್ ಸಿಂಹ ಟ್ವಿಟ್ – ನೆಹರು ಹುಟ್ಟುವ ಮೊದಲೇ ಚಾಮರಾಜ ಒಡೆಯರ್ ಮೈಸೂರಿಗೆ ರೈಲು ಯೋಜನೆ ತಂದಿದ್ದರು, ನೆಹರು ಪ್ರಧಾನಿಯಾಗುವುದಕ್ಕೂ ಮೊದಲೇ, ನಾಲ್ವಡಿಯವರು ವಿದ್ಯುತ್ ಪಡೆದ ಏಷ್ಯಾದ ಮೊದಲ ನಗರವಾಗಿ ಬೆಂಗಳೂರನ್ನು ಮಾಡಿದ್ದರು,ಉಕ್ಕಿನ ಕಾರ್ಖಾನೆ, ಲ್ಯಾಂಪ್ಸ್ ನಿಂದ ಲ್ಯಾಕ್ ಅಂಡ್ ಪೈಂಟ್ ,ಟಾಟಾ ಇನ್ಸ್ಟಿಟ್ಯೂಟ್ ವರೆಗೂ ದೇಶಕ್ಕೇ ಮೇಲ್ಪಂಕ್ತಿಯಾಗುವ ಕೆಲಸ ಮಾಡಿದ್ದರು.