ನಿರ್ದೇಶಕ ಚೇತನ್ ಹೊಸ ಸಿನಿಮಾ ಅನೌನ್ಸ್ ಗೆ ಡೇಟ್ ಫಿಕ್ಸ್

1 min read

ಸಿನಿಮಾ: ಸ್ಯಾಂಡಲ್‌ವುಡ್ ನ ಸ್ಟಾರ್ ನಿರ್ದೇಶಕ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ನಿರ್ದೇಶಕ ಚೇತನ್ ಹೊಸ ಸಿನಿಮಾ ಅನೌನ್ಸ್ ಗೆ ಡೇಟ್ ಫಿಕ್ಸ್ ಆಗಿದೆ.

ಜೇಮ್ಸ್ ನಂತ್ರ ಭರ್ಜರಿ ಚೇತನ್ ಹೊಸ ಸಿನಿಮಾಗೆ ತಯಾರಾಗಿದ್ದಾರೆ. “ಬಹದ್ದೂರ್”, “ಭರ್ಜರಿ “, “ಭರಾಟೆ ” ಹಾಗೂ “ಜೇಮ್ಸ್”ಚಿತ್ರಗಳ ಗಳ ನಂತ್ರ ಮತ್ತೊಂದು ಸಿನಿಮಾಗೆ ತಯಾರಿ ನಡೆಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಚೇತನ್ ಕುಮಾರ್” ಅವರ ಮುಂದಿನ ಚಿತ್ರದ ಬಿಗ್ ಅಪ್ಡೇಟ್ ಸಿಗಲಿದೆ. ಆಗಸ್ಟ್ 25ರಂದು ವರಮಹಾಲಕ್ಷ್ಮಿ ಹಬ್ಬದಂದು ಮುಂದಿನ ಸಿನಿಮಾ ಅಪ್ಡೇಟ್ ರಿವಿಲ್ ಆಗಲಿದೆ.

About Author

Leave a Reply

Your email address will not be published. Required fields are marked *