ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷರಾಗಿ ಎಮ್.ಎನ್ ಸುರೇಶ್ ಆಯ್ಕೆ

1 min read

ಸಿನಿಮಾ: ಇಂದು ನಡೆದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಮ್ ಎನ್ ಸುರೇಶ್ ಆಯ್ಕೆ ಆಗಿದ್ದಾರೆ.

ಕಾರ್ಯದರ್ಶಿ ಆಗಿ ಬಾ.ಮಾ ಗಿರೀಶ್, ಖಜಾಂಚಿಯಾಗಿ ಜಯಸಿಂಹ ಮಸೂರಿ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ ಆಯ್ಕೆ ಆಗಿದ್ದಾರೆ.
ಒಟ್ಟು ಮತಗಳು 1599
ಚಲಾವಣೆ ಆದ ಮತಗಳು 967
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರು ಪಡೆದ ಮತಗಳು
ಶಿಲ್ಪಾ ಶ್ರೀನಿವಾಸ್ 217
ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181
ಎನ್.ಎಮ್ ಸುರೇಶ್ 337
ಎ.ಗಣೇಶ್ 204
ಎನ್ ಎಮ್ ಸುರೇಶ್ 120 ಅಂತರದ ಗೆಲುವು

About Author

Leave a Reply

Your email address will not be published. Required fields are marked *