Blog

ಬೆಂಗಳೂರು/ಮೈಸೂರು, ಸೆ.22-ಸಿಇಟಿ ಫಲಿತಾಂಶದಲ್ಲಿ ಎಲ್ಲ ವಿಭಾಗಗಳಲ್ಲೂ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ ಪ್ರಮಥಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಹೆಚ್.ಕೆ.ಮೇಘನ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು...

ಮೈಸೂರು,ಸೆ.22- ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಾತ್ಯಾತೀತ ಮಹಿಳಾ ರಕ್ಷಣಾ ವೇದಿಕೆ, ಕದಂಬ ಸೈನ್ಯ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಚೇರಿ...

ಬೆಂಗಳೂರು/ಮೈಸೂರು,ಸೆ.22-ವಿಧಾನಸಭಾ ಕಲಾಪದಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಸದನದಲ್ಲಿ ಮಾತನಾಡಿದ ಅವರು, ಈ‌ ಘಟನೆಯನ್ನು ದೆಹಲಿಯ ನಿರ್ಭಯಾ...

ಮೈಸೂರು,ಸೆ.22-ಕೋವಿಡ್, ಲಾಕ್ ಡೌನ್ ಸಂಕಷ್ಟದಿಂದಾಗಿ ಚಿತ್ರಮಂದಿರಗಳು ಇತಿಹಾಸದ ಪುಟ್ಟ ಸೇರುತ್ತಿದೆ. ಈ ಹಿನ್ನೆಲೆಯಲ್ಲಿ ವಿ.ಕೆ.ಎಸ್ ಫ಼ೌಂಡೇಶನ್  "ಸೇವ್ ಥಿಯೇಟರ್" ಅಭಿಯಾನವನ್ನು ಹಮ್ಮಿಕೊಂಡಿತ್ತು.ನಿನ್ನೆಯಷ್ಟೇ ಮುಚ್ಚಿದ ನಗರದ ಸ್ವರಸ್ವತಿ ಚಿತ್ರಮಂದಿರದ...

ಮೈಸೂರು,ಸೆ.22-ವಿಷ ಕುಡಿದು ನರಳಾಡುತ್ತಿದ್ದ ವಾಟರ್ ಮ್ಯಾನ್ ನನ್ನು ಆಸ್ಪತ್ರೆಗೆ ಕರೆದೊಯ್ದು ಪತ್ರಕರ್ತನೋರ್ವ ಮಾನವೀಯತೆ ಮೆರೆದಿದ್ದಾರೆ.ನಂಜನಗೂಡು ತಾಲೂಕಿನ ನೇರಳೆ ಗ್ರಾಮ ಪಂಚಾಯತ್ ನಲ್ಲಿ‌ ಘಟನೆ ನಡೆದಿದೆ. ಹಂಪಾಪುರ ಗ್ರಾಮದಲ್ಲಿ...

ಮೈಸೂರು(ನಂಜನಗೂಡು),ಸೆ.22-ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.ನಂಜನಗೂಡು ನಗರದ ಅಂಬೇಡ್ಕರ್ ಸರ್ಕಲ್ ಬಳಿ ಅಪಘಾತ ಸಂಭವಿಸಿದೆ. ಜಯಶೀಲಾ (35)...

ಮೈಸೂರು,ಸೆ.22-ಮೈಸೂರು ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ. ಬಾಂಬ್ 12 ಗಂಟೆಗೆ ಸ್ಫೋಟಗೊಳ್ಳುವುದು ಎಂದು ಬಂದ ಹುಸಿ ಬಾಂಬ್ ಬೆದರಿಕೆ ಕರೆಯಿಂದ‌ ಕೆಲಕಾಲ ಆತಂಕ ಮನೆ ಮಾಡಿತ್ತು.ನಗರದ...

ಬೆಂಗಳೂರು,ಸೆ.22-ವಿಧಾನಸಭೆಯ ಕಲಾಪದಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಂಚೆ ಕಳಚಿಕೊಂಡಿದೆ. ಇದರಿಂದ ಕಲಾಪ...

ದುಬೈ,ಸೆ.22- ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಟಿ.ನಟರಾಜನ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದ ಇಂದಿನ ಐಪಿಎಲ್ ಪಂದ್ಯ ರದ್ದಾಗಬಹುದು ಎನ್ನಲಾಗಿತ್ತು.ಆದರೆ ನಿಗದಿಯಂತೆ ಸನ್ರೈಸರ್ಸ್ ಹೈದರಾಬಾದ್ ಹಾಗೂ...

ಮೈಸೂರು ದಸರಾ ಹಿನ್ನಲೆಯಲ್ಲಿ ಪೇಟಿಂಗ್ ಮಾಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಮೈಸೂರು ಅರಮನೆ ಆವರಣದಲ್ಲಿ ನಡೆದಿದೆ. ಜಯಮಾರ್ತಾಂಡ ಗೇಟ್‌ನ ಗೋಪುರಕ್ಕೆ ಪೇಂಟ್...