ಮೈಸೂರು : ಮೈಸೂರು ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಆಚರಣೆ ಸಂಬಂಧ ಇಂದು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಅಧಿಕಾರಿಗಳ ಪ್ರಾಥಮಿಕ ಸಭೆ ನಡೆಸಲಾಯಿತು. ಪಾರಂಪರಿಕ ಕಟ್ಟಡಗಳು ಸಾಕಷ್ಟು...
ದೇಶ
ಮೈಸೂರು ದಸರಾ ಮಾದರಿಯಲ್ಲಿ ನಂದಿ ಗಿರಿಧಾಮದಲ್ಲಿ ಶಿವೋತ್ಸವ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಐತಿಹಾಸಿಕ ತಾಣದಲ್ಲಿ ಶಿವೋತ್ಸವ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವನ ಅಭಯ ಪಡೆಯಿರಿ ಸಾವಿರ...
ಮೈಸೂರು ರಷ್ಯಾ ಉಕ್ರೇನ್ ನಡುವೆ ಯುದ್ದ ವಿಚಾರಪ್ರಸ್ತುತ ಉಕ್ರೇನ್ ದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣಉಕ್ರೇನ್‌ನಲ್ಲಿರುವ ಮೈಸೂರಿಗರ ಮಾಹಿತಿ ಸಂಗ್ರಹಣೆಗೆ ಮುಂದಾದ ಜಿಲ್ಲಾಡಳಿತಉಕ್ರೇನ್ ದೇಶಕ್ಕೆ ವ್ಯಾಪಾರ, ಶಿಕ್ಷಣ, ಉದ್ಯೋಗಇತರೆ...
ಉಕ್ರೇನ್- ರಷ್ಯಾ ಯುದ್ಧದಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದ್ದು ಮೈಸೂರಿನ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು ಯುದ್ಧ ನಡೆಯುವ ಒಂದು ದಿನ ಮುನ್ನ ತವರಿಗೆ ಮರಳಿದ್ದಾರೆ. ಸಾಕಷ್ಟು ಆತಂಕ ಮೂಡಿಸಿದ್ದ...
ಮೈಸೂರು ಅಂದ್ರೆ ನಮಗೆ ನೆನಪಾಗೋದೆ ವಿಶ್ವವಿಖ್ಯಾತ ಜಂಬೂಸವಾರಿ, ಅರಮನೆ. ಇಂತಹ ಅರಮನೆ ಇದೀಗಾ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ತಾಜ್‌ಮಹಲ್‌ನ್ನ ಹಿಂದಿಕ್ಕಿದೆ. ಈ ಮೂಲಕ 15ನೇ ಸ್ಥಾನ ಪಡೆದು...
ನವದೆಹಲಿ,ಫೆ.11-ಹಿಜಾಬ್-ಕೇಸರಿ ಶಾಲು ವಿವಾದ ಕುರಿತು ನಿನ್ನೆ ತ್ರಿ ಸದಸ್ಯ ಪೀಠ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ...
ಕೇರಳ,ಫೆ.10-ಕೇರಳದ ಪಾಲಕ್ಕಾಡ್ ಬಳಿಯ ಮಲಂಬುಳದ ಕಡಿದಾದ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಭಾರತೀಯ ಸೇನೆಯು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಮಲಂಬುಳದ ಬಾಬು (23) ಪಾರದ ಯುವಕ. ಬಾಬು ಸೋಮವಾರ ಮೂವರು...
ನವದೆಹಲಿ,ಫೆ.1-ದೇಶದಲ್ಲಿ 2022-23 ರೊಳಗೆ 5ಜಿ ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.ಬಜೆಟ್ ನಲ್ಲಿ ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.9.2...
ನವದೆಹಲಿ,ಫೆ.1-ಬಹುದಿನಗಳ ಬೇಡಿಕೆಯ ಯೋಜನೆಗಳಾದ ಕಾವೇರಿ- ಪೆನ್ನಾರ್ ಹಾಗೂ ಗೋದಾವರಿ- ಕೃಷ್ಣಾ ನದಿ ಜೋಡಣೆ ಯೋಜನೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...
ನವದೆಹಲಿ,ಫೆ.1-ಪ್ರಸಕ್ತ ಬಜೆಟ್ 'ಅಮೃತ ಕಾಲ'ಕ್ಕೆ ನೀಲನಕ್ಷೆ ಒದಗಿಸಲಿದ್ದು, ಮುಂದಿನ 25 ವರ್ಷಗಳಲ್ಲಿ ದೇಶ ಮುನ್ನಡೆಬೇಕಾದ ಹಾದಿಯನ್ನು ಸದೃಢಗೊಳಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.'ಅಮೃತ ಕಾಲ'...