ಆರೋಗ್ಯ

ಮೈಸೂರು ಡಿಸಿ & ಫ್ಯಾಮಿಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಡಿಸಿ ಡಾ.ಬಗಾದಿ ಗೌತಮ್‌ರಿಗು ಕೊರೊನಾ ದೃಢವಾಗಿದೆ. ಬಗಾದಿ ಗೌತಮ್‌ರ ತಂದೆ, ಐದು ವರ್ಷದ ಮಗನಿಗೆ ಸೋಂಕು ದೃಢವಾಗಿದೆ....

ಮೇಕೆದಾಟು ಪಾದಯಾತ್ರೆಗೆ ಭದ್ರತೆಗಾಗಿ ಹೋಗಿದ್ದ ಮೈಸೂರು ಕೆಎಸ್ಆರ್‌ಪಿಯ 39 ಪೊಲೀಸ್ ಸಿಬ್ಬಂದಿಗಳಿಗೆ ಕರೋನಾ ಪಾಸಿಟಿವ್ ಬಂದಿದೆ. ಮೈಸೂರಿನಿಂದ 200 ಪೊಲೀಸರನ್ನ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಯ ಭದ್ರತೆಗೆ ನಿಯೋಜನೆ...

ಮೈಸೂರಿನಲ್ಲಿ ಕೊವಿಡ್ ರಿಪೋರ್ಟ್ ಗೊಂದಲವಾಗಿದ್ದು ಇದರಿಂದ ಅಂತರರಾಷ್ಟ್ರೀಯ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಿಪೋರ್ಟ್ ಗೊಂದಲಕ್ಕೆ ಅತ್ತ ವಿದೇಶಿ ಪ್ರಯಾಣವು ಇಲ್ಲದೆ ಹಾಕಿದ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ....

ಮಾಜಿ ಸಚಿವ, ಶಾಸಕ ಜಿಟಿ ದೇವೇಗೌಡರಿಗೆ ಕರೋನಾ ಪಾಸಿಟಿವ್ ಕಂಡು ಬಂದಿದ್ದು ಅಧಿಕೃತವಾಗಿ ಈ ಮಾಹಿತಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಸೌಮ್ಯ...

ಮೈಸೂರಿನಲ್ಲಿಂದು 1,892 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ* ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,86,844 ಕ್ಕೇರಿಕೆ. ಇಂದು 255 ಕೊರೊ‌ನಾ ವೈರಸ್ ಸೋಂಕಿತರು...

ಮೈಸೂರು ಕೊರೊನಾ ವೈರಸ್ ಅಲರ್ಟ್ 15-01-2022ಮೈಸೂರಿನಲ್ಲಿಂದು 729 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,84,952 ಕ್ಕೇರಿಕೆ.ಇಂದು 223 ಕೊರೊ‌ನಾ...

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು ಅದರಂತೆ ಮೈಸೂರಿನಲ್ಲು ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಈ ವೀಕೆಂಡ್ ಕರ್ಫ್ಯೂ ಬಗ್ಗೆ ಸಾರ್ವಜನಿಕರು, ವ್ಯಾಪಾರಸ್ಥರು ಹಾಗೂ ಆಟೋ ಚಾಲಕರು, ಬೇಸರ...

ಕರ್ನಾಟಕದಲ್ಲಿಂದು 28,723 ಕೊರೊನಾ ವೈರಸ್ ಪ್ರಕರಣಗಳು ಪತ್ತೆ! ಬಾಗಲಕೋಟೆ 49ಬಳ್ಳಾರಿ 400ಬೆಳಗಾವಿ 227ಬೆಂಗಳೂರು ಗ್ರಾಮಾಂತರ 418ಬೆಂಗಳೂರು ನಗರ 20,121ಬೀದರ್ 131ಚಾಮರಾಜನಗರ 106ಚಿಕ್ಕಬಳ್ಳಾಪುರ 246ಚಿಕ್ಕಮಗಳೂರು 174ಚಿತ್ರದುರ್ಗ 104ದಕ್ಷಿಣಕನ್ನಡ 639ದಾವಣಗೆರೆ...

ಮೈಸೂರಿನಲ್ಲಿಂದು 695 ಹೊಸ ಪಾಸಿಟಿವ್ ಕೇಸ್ ದಾಖಲಾಗಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,83,420 ಕ್ಕೇ ಏರಿಕೆಯಾಗಿದೆ. ಇಂದು 150 ಮಂದಿ ಕೊರೊ‌ನಾ ಸೋಂಕಿತರು ಗುಣಮುಖರಾಗಿ...

ದಿನೆ ದಿನೆ ಕರೋನಾ 3ನೇ ಅಲೆಯ ಸೋಂಕು ತೀವ್ರವಾಗಿ ಹರಡುತ್ತಿರುವ ಕಾರಣ, ಇಂದು ಮಾಜಿ ಸಚಿವ ಹಾಗೂ ಶಾಸಕರಾದ ಸಾ.ರಾ.‌ಮಹೇಶ್ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ...