ರಾಜ್ಯದಲ್ಲಿ ಇಂದು 28 ಸಾವಿರ ಗಡಿ ದಾಟಿದ ಕರೋನಾ!
1 min read
ಕರ್ನಾಟಕದಲ್ಲಿಂದು 28,723 ಕೊರೊನಾ ವೈರಸ್ ಪ್ರಕರಣಗಳು ಪತ್ತೆ!
ಬಾಗಲಕೋಟೆ 49
ಬಳ್ಳಾರಿ 400
ಬೆಳಗಾವಿ 227
ಬೆಂಗಳೂರು ಗ್ರಾಮಾಂತರ 418
ಬೆಂಗಳೂರು ನಗರ 20,121
ಬೀದರ್ 131
ಚಾಮರಾಜನಗರ 106
ಚಿಕ್ಕಬಳ್ಳಾಪುರ 246
ಚಿಕ್ಕಮಗಳೂರು 174
ಚಿತ್ರದುರ್ಗ 104
ದಕ್ಷಿಣಕನ್ನಡ 639
ದಾವಣಗೆರೆ 187
ಧಾರವಾಡ 338
ಗದಗ 110
ಹಾಸನ 654
ಹಾವೇರಿ 25
ಕಲಬುರಗಿ 338
ಕೊಡಗು 104
ಕೋಲಾರ 502
ಕೊಪ್ಪಳ 49
ಮಂಡ್ಯ 554
ಮೈಸೂರು 803
ರಾಯಚೂರು 172
ರಾಮನಗರ 239
ಶಿವಮೊಗ್ಗ 315
ತುಮಕೂರು 796
ಉಡುಪಿ 497
ಉತ್ತರಕನ್ನಡ 301
ವಿಜಯಪುರ 106
ಯಾದಗಿರಿ 18
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 31,53,247 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,105
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,73,470
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,41,337.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 14
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,411
ಮೈಸೂರು ಕರೋನಾ ಮಾಹಿತಿ-
ಮೈಸೂರಿನಲ್ಲಿಂದು 803 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,84,223 ಕ್ಕೇರಿಕೆ.
ಇಂದು 160 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 1,78,328 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 3,462
ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 2,433 ಮಂದಿ ಕೊರೊನಾ ಸೋಂಕಿತರು ಸಾವು