ಮೈಸೂರಲ್ಲಿ ಇಂದು 197 ಕೋವಿಡ್ ಕೇಸ್! ಇಬ್ಬರು ಸಾವು
1 min read
ಮೈಸೂರು: ಕೊರೊನಾ ವೈರಸ್ ಅಲರ್ಟ್ 12-02-2022 ಮೈಸೂರಿನಲ್ಲಿಂದು 197 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,28,435 ಕ್ಕೇರಿಕೆ.
ಇಂದು 465 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 2,24,434 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 1,454
ಮೈಸೂರಿನಲ್ಲಿಂದು ಇಬ್ಬರು ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 2,547 ಮಂದಿ ಕೊರೊನಾ ಸೋಂಕಿತರು ಸಾವು