ಅಕ್ಕನ ಮದುವೆ ದಿನ ಸ್ಮಶಾನ ಸೇರಿದ ತಮ್ಮ!
ತಿ.ನರಸೀಪುರ:
ಅಕ್ಕನ ಮದುವೆಯ ದಿನದಂದೆ ಸ್ಮಶಾನ ಸೇರಿದ ತಮ್ಮ
ಬೈಕ್ ಮತ್ತು ಟ್ರಾಕ್ಟರ್ ನಡುವೆ ಅಪಘಾತ.
ಬೈಕ್ ಸವಾರ ಸ್ಥಳದಲ್ಲೇ ಸಾವು.
ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದಲ್ಲಿ ಘಟನೆ.
ಮಲಿಯೂರು ಗ್ರಾಮದ ಶಿವು (24)ವರ್ಷ ಮೃತ ದುರ್ದೈವಿ.
ಅಕ್ಕನ ಮದುವೆಗೆ ತೆರಳುತ್ತಿದ್ದ ವೇಳೆ ನಡೆದಿರುವ ಘಟನೆ.
ಒಂದು ಕಡೆ ಮದುವೆಯ ಸಂತಸ, ಮತ್ತೊಂದು ಕಡೆ ಸೂತಕದ ಛಾಯೆ.
ಸ್ಥಳಕ್ಕೆ ಬನ್ನೂರು ಪೋಲೀಸರ ಭೇಟಿ ಪರಿಶೀಲನೆ.