ಮೇಜರ್ ನ್ಯೂಸ್

ಮಂಗಳೂರು: ಪುನೀತ್​ ರಾಜಕುಮಾರ್‌ಗೆ ಕರ್ನಾಟಕದ ಮನೆ ಮನೆಗಳಲ್ಲು ಅಭಿಮಾನಿಗಳು ಇದ್ದಾರೆ. ಹೀಗಾಗಿ ಪುನೀತ್​ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ....

ಮೈಸೂರಿನಲ್ಲಿ ಭಾರೀ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ನಂದಿ ರಸ್ತೆ ಮಾರ್ಗದ ಬಳಿ ರಸ್ತೆ ಕುಸಿದಿತ್ತು. ಇದನ್ನ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮಳೆಯಿಂದಾಗಿ ದುರಸ್ತಿ ಕಾರ್ಯ ನಿಲ್ಲಿಸಿದ್ರು. ಆದ್ರೀಗಾ...

ಅಪ್ಪು ಸಮಾಧಿಗೆ ನಾವು ಕೂಡ ಒಮ್ಮೆ ಕೈ ಮುಗಿದು ಬರಬೇಕೆಂದು ಅದೆಷ್ಟೋ ಅಭಿಮಾನಿಗಳು ಕಾತರತೆಯಿಂದ ಕಾಯುತ್ತಿದ್ದಾರೆ. ಇಂತಹ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇಂದು ಬೆಳಗಿನಿಂದ ಅಭಿಮಾನಿಗಳಿಗೆ...

ಇಂದು ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯ ಕಬಿನಿ ಡ್ಯಾಂಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ‌ ಮೈಸೂರು ಜಿಲ್ಲೆಯ ಎಚ್ ಡಿ...

ಬೆಂಗಳೂರು : ರಾಜ್ಯದಲ್ಲಿ ನ. 2 ರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರಾಥಮಿಕ ಶಾಲೆಗಳು ಪೂರ್ಣ ಅವಧಿ ತರಗತಿಗಳು ಆರಂಭವಾಗಲಿವೆ. ರಾಜ್ಯ ಸರ್ಕಾರವು ಅ.25 ರಿಂದ 1...

ಮೈಸೂರು : 2021ರ ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ಖರ್ಚಾಗಿದ್ದು 57 ಲಕ್ಷ ರೂ.ಗೂ ಹೆಚ್ಚು ಹಣ...

ಗೆಳೆತನ ಅಂದ್ರೆ ಅದಕ್ಕೆ ಸಾವಿಲ್ಲ, ಕೊನೆಯಿಲ್ಲ ಎಂಬುದು ಎಲ್ಲ ಕಡೆ ಸಾಬೀತು ಆಗುತ್ತಲೇ ಇರುತ್ತೆ. ಇವತ್ತು ಅದು ಮತ್ತೊಮ್ಮೆ ಪುನೀತ್ ವಿಚಾರದಲ್ಲಿ ಸಾಬೀತು ಆಗಿದ್ದು ಪುನೀತ್ ಗೆಳೆತನಕ್ಕೆ...

ನಿನ್ನೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಆದರೆ ಅವರು ಮಾಡುವ ಸಹಾಯ ತಮ್ಮ ಎಡಗೈಗು ಕೂಡ ಗೊತ್ತಾಗೋದಿಲ್ಲ. ಇಂತಹದರಲ್ಲಿ...

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಬಹುದೆಂಬ ಭೀತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವಕ್ಕೆ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ...

ಹಾಸನ : ಮೈಸೂರು ಯದುವಂಶದ ಮಹಾರಾಜ ಯದುವೀರ್ ಒಡೆಯರ್ ಅವರು ಜಗನ್ಮಾತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆ ಹಾಸನ ಜಿಲ್ಲೆಗೆ ಆಗಮಿಸಿದ ಅವರು ಹಾಸನಾಂಬೆಯ ದರ್ಶನ...