ಮೈಸೂರು

ಮೈಸೂರು: ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದ ರಸ್ತೆ ಕುಸಿತ ಹಿನ್ನಲೆ ಘಟನಾ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿಸಿ ಪಾಟಿಲ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ...

ಬೆಂಗಳೂರು: ಅವರೆಲ್ಲರೂ ದುಬೈನಿಂದ ಚೆನ್ನೈಗೆ ಹೊರಟಿದ್ದರು, ಆದರೆ ಬಂದಿಳಿದಿದ್ದು ಮಾತ್ರ ಬೆಂಗಳೂರಿಗೆ. ಹೌದು ಇಂತಹದೊಂದು ಘಟನೆ ನಡೆದಿದ್ದು, ಅನಿವಾರ್ಯವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ...

ಮೈಸೂರು ಸೇರಿದಂತೆ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೆರೆ ಕಟ್ಟೆ ಡ್ಯಾಂಗಳು ತುಂಬಿದ್ದು, ಇತ್ತ ಪಕ್ಕದ ತಮಿಳುನಾಡು ಹಾಗೂ ಆಂಧ್ರದಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಕ್ಷರ...

ತಲಕಾಡು: 8 ವರ್ಷದಿಂದ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಪೂರೈಸದ ಹಿನ್ನಲೆ ಅಧಿಕಾರಿಗಳಿಗೆ ಶಾಸಕ ಎಂ.ಅಶ್ವಿನ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. CDPO ಬಸವರಾಜು, PDO ಧರಣಿಶ್, ಯೋಜನಾಧಿಕಾರಿ ಮಹದೇವಯ್ಯ...

ಮೈಸೂರು‌ ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಅನಿಲ ಸೋರಿಕೆಯಾಗಿದ್ದು, ಅನಿಲ ಸೋರಿಕೆಯಿಂದ 5ಕ್ಕು ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಸಾರ್ವಜನಿಕರು ಸೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಅಸ್ವಸ್ಥಗೊಂಡಿದ್ದು, ಸಾರ್ವಜನಿಕರ...

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಚಿವ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಜೊತೆಯಾಗಿ ವೇದಿಕೆ ಹಂಚಿಕೊಂಡಿದ್ದಾರೆ. ಮೈಸೂರಿನ ಹಿನಕಲ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದ ಉಭಯ...

ಮೈಸೂರು ಜಿಲ್ಲೆಯಲ್ಲಿ ಶಿಕ್ಷಕರು ಜೀನ್ಸ್ ಪ್ಯಾಂಟ್ ಹಾಗೂ ಟಿ ಶರ್ಟ್ ಹಾಕುವಂತಿಲ್ಲ ಎಂದು ಅಧಿಕೃತ ಆದೇಶ ಹೊಡರಿಸಲಾಗಿದೆ. ಕರ್ತವ್ಯದಲ್ಲಿ ಇರುವಾಗ ಸಿಬ್ಬಂದಿಗಳ್ಯಾರು ಕೂಡ ಟೀ ಶರ್ಟ್ ಅಥವಾ...

ಶಿವಮೊಗ್ಗ: ಮೈಸೂರು ಮೃಗಾಲಯದಿಂದ ಶಿವಮೊಗ್ಗ ಮೃಗಾಲಯಕ್ಕೆ ನೀರು ಕುದುರೆ ರವಾನೆ ಮಾಡಲಾಗಿದೆ. ಶಿವಮೊಗ್ಗ ಸಫಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಣಿ ರವಾನೆ ಮಾಡಲಾಗಿದೆ. ದಿವಾ ಎಂಬ ಹೆಸರಿನ ನೀರುಕುದುರೆಯನ್ನ...

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶ್ರೀ ಆದಿ ಶಂಕರಾಚಾರ್ಯರ ನವೀಕೃತ ಪುತ್ಥಳಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಹಕಾರ ಸಚಿವರು...

ಮೈಸೂರು: ಮಕ್ಕಳಿಗೆ ನೀಡುವ ದಿನಸಿ ಕಿಟ್‌‌ನಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಎಂದು ಆತಂಕಗೊಂಡ ಪೋಷಕರಿಂದ ಅಂಗನವಾಡಿಗೆ ವಾಪಸ್ ದಿನಸಿ ಕಿಟ್ ತಂದಿರುವ ಘಟನೆ ಮೈಸೂರು ತಾಲೂಕಿನ...