ಮೈಸೂರಿನಲ್ಲಿ ಇಂದು 101 ಹೊಸ ಪಾಸಿಟಿವ್ ಕೇಸ್!
ಮೈಸೂರು ಕೊರೊನಾ ಅಲರ್ಟ್ 03/10/2021
ಇಂದು ಒಬ್ಬರು ಕೊರೊನಾ ಸೋಂಕಿತರು ಸಾವು
ಅಕ್ಟೋಬರ್ 03 ದಿನದಲ್ಲಿ 02 ಸಾವು
ಇಂದು ಹೊಸ ಪ್ರಕರಣ 101 ಇಂದು 7,048 ಟೆಸ್ಟ್ ಮಾಡಲಾಗಿದೆ )
ಮಕ್ಕಳ ಕೊರೊನಾ ಪಾಸಿಟಿವ್ ಮಾಹಿತಿ
0 ರಿಂದ 05 ವರ್ಷ – 03
06 ರಿಂದ 10 ವರ್ಷ – 02
11 ರಿಂದ 17 ವರ್ಷ – 38
ಒಟ್ಟು – 40
ಸಂಪರ್ಕದಿಂದ 80
ಉಸಿರಾಟದ ತೊಂದರೆ 17
ನೆಗಡಿ ಕೆಮ್ಮು ಜ್ವರ 04
ಒಟ್ಟು ಪ್ರಕರಣಗಳ ಸಂಖ್ಯೆ 1,78,163
ಇಂದು ಗುಣಮುಖರಾದವರು 62
ಒಟ್ಟು ಗುಣಮುಖ 1,75,189
ಸಕ್ರಿಯ ಪ್ರಕರಣಗಳ ಸಂಖ್ಯೆ 584
ಇಂದು ಕೊರೊನಾ ಸಾವು 01
ಒಟ್ಟು ಕೊರೊನಾ 2390
ಗ್ರಾಮೀಣ ಪ್ರದೇಶ
ಹೆಚ್ ಡಿ ಕೋಟೆ 03
ಹುಣಸೂರು 00
ಕೆ ಆರ್ ನಗರ 02
ಮೈಸೂರು ನಗರ 72
ಮೈಸೂರು ತಾಲ್ಲೂಕು 00
ನಂಜನಗೂಡು 00
ಪಿರಿಯಾಪಟ್ಟಣ 20
ಟಿ ನರಸೀಪುರ 04