ಕೋವಿಡ್: ಮೈಸೂರಿನಲ್ಲಿಂದು 76 ಪ್ರಕರಣ

ಮೈಸೂರು,ಸೆ.15-ಮೈಸೂರು ಜಿಲ್ಲೆಯಲ್ಲಿಂದು 76 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,77,016 ಕ್ಕೆ ಏರಿಕೆಯಾಗಿದೆ.
ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ.
ಇಂದು 57‌‌ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,74,122 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ 519 ಸಕ್ರಿಯ ಪ್ರಕರಣಗಳಿವೆ‌.
ಮೈಸೂರಿನಲ್ಲಿ ಇದುವರೆಗೆ 2,375 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

About Author

Leave a Reply

Your email address will not be published. Required fields are marked *