ಸುತ್ತೂರು ಮಠಕ್ಕೆ ಸುಧಾಮೂರ್ತಿ ಭೇಟಿ!
ಸುತ್ತೂರು ಮಠಕ್ಕೆ ಇನ್ಫೋಸಿಸ್ ಮುಖ್ಯಸ್ಥರಾದ ಶ್ರೀಮತಿ ಸುಧಾ ನಾರಾಯಣ ಮೂರ್ತಿರವರ ಭೇಟಿ ನೀಡಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ದರ್ಶನಾಶಿರ್ವಾದ ಪಡೆದರು. ಬೆಂಗಳೂರಿನ ಸುತ್ತೂರು ಮಠದಲ್ಲಿ ಭೇಟಿ ಮಾಡಿದರು. ನಂತರ ಸುತ್ತೂರು ಜಗದ್ಗುರಗಳು ಸುಧಾಮೂರ್ತಿ ಅವರನ್ನ ಸನ್ಮಾನಿಸಿದರು.