ಕೋವಿಡ್ ಸಮಸ್ಯೆ ಆಲಿಸಲು ಮನೆ ಮನೆ ಪಾದಯಾತ್ರೆ ಕೈಗೊಂಡ ಎಂಕೆ ಸೋಮಶೇಖರ್

ಕೋವಿಡ್ ಹಿನ್ನಲೆಯಲ್ಲಿ ಮಾಜಿ ಶಾಸಕ‌ ಎಂಕೆ ಸೋಮಶೇಖರ್, ಕ್ಷೇತ್ರದಲ್ಲಿ ಮನೆ ಮನೆ ಪಾದಯಾತ್ರೆ ಕೈಗೊಂಡಿದ್ದಾರೆ. ಕೆ.ಆರ್ ಕ್ಷೇತ್ರದ ಜೆ.ಪಿ.ನಗರದ ಬಡಾವಣೆಯಲ್ಲಿ ಪಾದಯಾತ್ರೆ ಮಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಕೋವಿಡ್ ಸಂಬಂಧಿತ ಸಮಸ್ಯೆ ಆಲಿಸಿದರು.

  • ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ಹಿಂಭಾಗದ ಜೆ.ಪಿ.ನಗರ “ಸಿ” ಬ್ಲಾಕ್ ಬಡಾವಣೆಯಲ್ಲಿ ಮನೆ ಮನೆ ಪಾದಯಾತ್ರೆ ಕೈಗೊಂಡು ಕೋವಿಡ್ ಲಸಿಕಾ ಜಾಗೃತಿ ಮೂಡಿಸಿದರು. ಇದೇವೇಳೆ ಕೋವಿಡ್ ಸಂಬಂಧ ಕುಂದು ಕೊರತೆಗಳನ್ನು ಆಲಿಸಿದ ಅವರು ಸಮಸ್ಯೆ ಇದ್ದರೆ ಕೂಡಲೇ ತಿಳಿಸುವಂತೆ ಮಾಹಿತಿ ನೀಡಿದರು.

-ಈ ವೇಳೆ ದೇವರಾಜ ಬ್ಲಾಕ್ ಉಪಾಧ್ಯಕ್ಷರಾದ ರಂಜನ್, ವಾರ್ಡ್ ಅಧ್ಯಕ್ಷ ಶೇಖರ್, ವಕೀಲರಾದ ಕಿರಣ್, ಕಾಂಗ್ರೆಸ್ ಮುಖಂಡರಾದ ಜಗನ್ನಾಥ್, ಪುನೀತ್ ಮಾರುತಿ, ಮಹೇಂದ್ರ, ಚೇತನ್ ಸೇರಿ ಮಂಜುನಾಥ್, ರಕ್ಷಿತ್ ಹಾಜರಿದ್ದರು.

About Author

Leave a Reply

Your email address will not be published. Required fields are marked *