ಮೋದಿ ಕಾರ್ಯಕ್ರಮದ ಬ್ಯಾನರ್‌ಗಳ ತೆರವು ಕಾರ್ಯ ಶುರು!
ಮೈಸೂರಿಗೆ ಮೋದಿ ಬರುವ ಕಾರಣ ಮೈಸೂರು ನಗರದಲ್ಲಿ ರಾರಾಜಿಸಿದ್ದ ಬ್ಯಾನರ್ಸ್, ಬಂಟಿಂಗ್ಸ್ ಇವತ್ತು ತೆರವು ಕಾರ್ಯಚರಣೆ ಶುರುವಾಗಿದೆ.

ಇದನ್ನ ಖುದ್ದಾಗಿ ಸಂಸದ ಪ್ರತಾಪ್ ಸಿಂಹ ಅವರ ನೇತೃತ್ವದಲ್ಲೇ ಮಾಡುತ್ತಿದ್ದು ಕಾರ್ಯಕ್ರಮ ಮುಗಿದ ಬಳಿಕ ಸ್ವಚ್ಛ ನಗರ ಫ್ಲೆಕ್ಸ್ ಮುಕ್ತ ನಗರವಾಗಿರಲು ಈ ಕಾರ್ಯ ಕೈಗೊಂಡಿದ್ದಾರೆ. ಇನ್ನು ಇದಕ್ಕಾಗಿ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿ ಮೈಸೂರು ನಂಜನಗೂಡು ರಸ್ತೆಯ ಕಡಕೊಳ ಬಳಿ ಈ ತೆರವು ಕಾರ್ಯ ಮಾಡಿದರು.
