ಮೈಸೂರಿನ ಸಂಗಮ್ ಥಿಯೇಟರ್ ಮುಚ್ಚುವ ವದಂತಿ- ಚಿತ್ರಮಂದಿರ ಕ್ಲೋಸ್ ಮಾಡಲ್ಲ ಎಂದ ಮಾಲೀಕರು.

ಮೈಸೂರಿನ ಪ್ರಸಿದ್ದ ಸಂಗಮ್ ಚಿತ್ರಮಂದಿರ ಕ್ಲೋಸ್ ಎಂಬ ವದ್ದಂತಿ. ಲಕ್ಷ್ಮಿ ಚಿತ್ರಮಂದಿರ ಆಯ್ತು ಇದೀಗಾ ಸಂಗಮ್ ಚಿತ್ರಮಂದಿರ ಎಂದು ಉಲ್ಲೇಖ. ಇದರಿಂದ ಚಿತ್ರಮಂದಿರದ ಮಾಲೀಕರಿಂದ ಆಕ್ರೋಶ. ಅನಗತ್ಯವಾಗಿ ಚಿತ್ರಮಂದಿರದ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ.

ಸಂಗಮ್ ಚಿತ್ರಮಂದಿರ.

ಈ ರೀತಿ ಯಾವುದೇ ಪ್ರಸ್ತಾಪವೂ ಇಲ್ಲ. ಇದು ಕಿಡಿಗೇಡಿಗಳ ಕೃತ್ಯ, ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಆ ರೀತಿ ಯಾವುದೇ ಪ್ರಸ್ತಾಪ ಇಲ್ಲ. ಕರೋನಾ ಮಧ್ಯೆ ಈ ರೀತಿ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಚಿತ್ರಮಂದಿರ ಕ್ಲೊಸ್ ಮಾಡೋದಿಲ್ಲ ಎಂದು ಥಿಯಟರ್ ಮಾಲೀಕರಿಂದ ಸ್ಪಷನೆ.

About Author

Leave a Reply

Your email address will not be published. Required fields are marked *