ಮೈಸೂರಿನಲ್ಲಿ ಮಳೆಗೆ ಕುಸಿದ ಮನೆ- ಕಾರು ಜಖಂ!

ಮಳೆಯ ಅವಾಂತರಕ್ಕೆ ಕುಸಿದ ಮನೆಯ ಗೋಡೆ. ಅದೃಷ್ಟವಶಾತ್ ಮನೆಯಲ್ಲಿ ಯಾರ ಇರದ ಕಾರಣ ತಪ್ಪಿದ ಅನಾಹುತ. ಮೈಸೂರಿನ ಬಸವೇಶ್ವರ ರಸ್ತೆಯಲ್ಲಿ ಘಟನೆ.

ಮಳೆಯಿಂದಾಗಿ ಗೋಡೆ ಕುಸಿದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಒಂದು ಕಡೆ ಸಂಪೂರ್ಣ ಜಖಂ. ಹಿಂಬಂದಿ ನಿಲ್ಲಿಸಿದ್ದ ಮತ್ತೊಂದು ಕಾರಿನ ಬಂಪರ್ ಕೂಡ ಜಖಂ.

About Author

Leave a Reply

Your email address will not be published. Required fields are marked *