Tiger death

ಮೈಸೂರು ಜಿಲ್ಲೆ / HD ಕೋಟೆ ಅಕ್ರಮವಾಗಿ ಜಮೀನಿನಲ್ಲಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಗಂಡು ಹುಲಿಯೊಂದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ತಾಲೋಕಿನ ಅಗಸನಹುಂಡಿ ಜಮೀನಿನಲ್ಲಿ ನಡೆದಿದೆ....

ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿ ಮೃತದೇಹ ಪತ್ತೆಯಾಗಿದ್ದು, ಹುಲಿಗಳ ಕಾಳಗದಲ್ಲಿ ಗಾಯಗೊಂಡು 7 ರಿಂದ 8ವರ್ಷ ಅಂತರದ ವಯಸ್ಸಿನ ಗಂಡು ಹುಲಿ ಮೃತಪಟ್ಟಿದೆ....