ದಮ್ಮನಕಟ್ಟೆಯಲ್ಲಿ ಹುಲಿ ಹಾಗೂ ಮರಿಗಳ ದರ್ಶನ!

ಮೈಸೂರು

ಇಂದು ಎಲ್ಲಾ ಕಡೆಯಲ್ಲೂ ಹುಲಿ ಮತ್ತು ಮರಿ ಒಟ್ಟು 9 ಹುಲಿಗಳ ದರ್ಶನ

ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ
ಎಚ್ ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆ
ಇಂದು ಬೆಳಗ್ಗೆ ಸಫಾರಿ ತೆರಳಿದವರಿಗೆ ಕಾಣಿಸಿಕೊಂಡಿದ್ದು ಹುಲಿ ಹಾಗು ಹುಲಿ ಮರಿಗಳು ಎಚ್ ಡಿ ಕೋಟೆಯ ಹ್ಯಾಂಡ್ ಪೋಸ್ಟಿನ ಮಹಾವೀರ್ ಜೈನ್ ಅವರ ಕ್ಯಾಮೆರಾದಲ್ಲಿ ಸೆರೆ. ಎಂಎಂ ರಸ್ತೆಯಲ್ಲಿ ದಮ್ಮನಕಟ್ಟೆಯ ಬಸ್ಸಿನಲ್ಲಿ ಇಂದು ಮುಂಜಾನೆ ಹೋದಾಗ ಸಿಕ್ಕ ಹುಲಿ ಬಿಂದಾಸ್ ಆಗಿ ಹೆಜ್ಜೆ ಹಾಕಿದ ಹುಲಿ ಮತ್ತು ಮರಿಗಳು
ಪ್ರವಾಸಿಗರು ಪುಲ್ ಖುಷ್.

About Author

Leave a Reply

Your email address will not be published. Required fields are marked *