ಸಿಎಂ ನೇತೃತ್ವದಲ್ಲಿ ವರ್ಚುವಲ್ LIVE ಮೀಟಿಂಗ್ ಶುರು!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರ ವರ್ಚುವಲ್ ಸಭೆ ನಡೆಸುತ್ತಿದ್ದಾರೆ.

ಕೋವಿಡ್ ಮಾರ್ಗಸೂಚಿ ಮತ್ತಷ್ಟು ಕಠಿಣ ಮಾಡಬೇಕಾ? ಅಥವಾ ಲಾಕ್‌ಡೌನ್ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ವರ್ಚ್ಯುಯಲ್ ಲೈವ್ ಮುಖಾಂತರ ಸಭೆ ನಡೆಸುತ್ತಿದ್ದಾರೆ.